Watch - ವಂದೇ ಸಾಯಿ ಜಗದ್ಗುರುಂ | ಶ್ರೀಮತಿ ಕಾವ್ಯ ಮಹೇಶ್ವರ್ | ಗುರುಪೂರ್ಣಿಮೆ ವಿಶೇಷ Smt Kavya Maheshwar | Gurupoornima - Sri Sathya Sai | Sri Sathya Sai Media Centre
ವಂದೇ ಸಾಯಿ ಜಗದ್ಗುರುಂ | ಶ್ರೀಮತಿ ಕಾವ್ಯ ಮಹೇಶ್ವರ್ | ಗುರುಪೂರ್ಣಿಮೆ ವಿಶೇಷ Smt Kavya Maheshwar | Gurupoornima
Published on July 27, 2026 07:13 PM
Talks
ಜೀವನದ ಹಾದಿಯಲ್ಲಿ ಕತ್ತಲು ಕವಿದಾಗ, ನಾವು ಯಾವ ಪ್ರಕಾಶವನ್ನು ಬಯಸುತ್ತೇವೆಯೋ, ಆ ಬೆಳಕೇ ಗುರು. ನಾವು ನಮ್ಮ ಜೀವನ ಯಾತ್ರೆಯಲ್ಲಿ ಧೈರ್ಯದಿಂದ ಸಾಗುವಂತಾಗಲು, ಏರುಪೇರುಗಳಲ್ಲಿ ಎಡವದೆ ಜಾರದೆ ಮುನ್ನಡೆಯುವಂತಾಗಲು ಗುರುವು ನಿಸ್ವಾರ್ಥವಾಗಿ ಪ್ರಕಾಶಿಸುತ್ತಾನೆ. ಗುರು ಪೂರ್ಣೆಮೆಯ ಸುಸಂದರ್ಭದಲ್ಲಿ ನಮ್ಮ ಕೈಬಿಡದೆ ಸಲಹುತ್ತಿರುವ ಜಗದ್ಗುರು ಸದ್ಗುರು ಸಾಯಿ ಗುರುದೇವನ ಶ್ರೀಚರಣಗಳನ್ನು ಭಕ್ತಿಯಿಂದ ಭಜಿಸಿ ಸ್ವಾಮಿಯ ದಿವ್ಯಾನುಗ್ರಹಕ್ಕೆ ಪಾತ್ರರಾಗೋಣ.